ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನ, ಗರಗಂದೂರು

ದೇವಾಲಯದ ಬಗ್ಗೆ


ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನ, ಗರಗಂದೂರು: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.

ಶ್ರೀ ಕುರುಂಭ ಭಗವತೀ ಭದ್ರಕಾಳೀ  ದೇವಸ್ಥಾನಂ, ಗರಗಂದೂರು
ಅಮ್ಮೇ ಶರಣಂ ದೇವಿಯೇ ಶರಣಂ
ಶ್ರೀ. ಶ್ರೀಧರನ್ (ರಾಜನ್) ಶ್ರೀ. ಕೊಡಂಗಲ್ಲೂರು ವೆಳಿಚ್ಚಪಾಡ್  ಕೋಮರಂ

ಗರಗಂದೂರು ಗ್ರಾಮದಲ್ಲಿ ಶ್ರೀ ದೇವಿಯ ಮತ್ತು ಕಂಡಕರ್ಣ ಕರಿಕುಟ್ಟಿ ಚಾತನ್ ಮತ್ತು ಗುರುಗುಳಿಗ, ಮುತ್ತಪ್ಪ ಹಲವಾರು ದೇವರುಗಳ ಪ್ರತಿಷ್ಟಾಪನೆ ಆಗಿ 15 ವರ್ಷಗಳಾಗಿರುತ್ತದೆ. ಇದರ ಮೂಲಸ್ಥಾನ ಮಲಪುರಂ ಕೇರಳ  ತಿರೂರು ಕಲ್ಪಂಚೇರಿ ಮನೈಕುತ್ತ್ ತರವಾಡು ಇತಿಹಾಸ ಪ್ರಸಿದ್ದ ದೇವರುಗಳು ಇಲ್ಲಿ ದಿನ ನಿತ್ಯ ಎರಡು ಹೊತ್ತು ಪೂಜೆ ನಡೆಯುತ್ತದೆ. ಭಕ್ತಾಧಿಗಳು ಹರಕೆ ಹೊತ್ತು ಬಂದು ಪೂಜೆ ನಡೆಸುತ್ತಾರೆ. 

ಇಲ್ಲಿ ಶ್ರೀ. ಕಲ್ಲುರ್ಟಿ ಪಾಷಾಣಪೂರ್ತಿ ಮತ್ತು ಕೊರಗಜ್ಜ ಪ್ರಾರ್ಥನೆ ಸಂಕಲ್ಪವಿರುತ್ತದೆ. ತಿಂಗಳ ಸಂಕ್ರಾಂತಿ ದಿನ ವಿಶೇಷ ಪೂಜೆ ಇರುತ್ತದೆ. ಇಲ್ಲಿ ದೇವಿಗೆ ಕೋಳಿ, ಗುರೂದಿ ಪೂಜೆ ವಿಶೇಷವಾಗಿರುತ್ತದೆ. ಮತ್ತು ದೇವಿಗೆ ಕಡುಂ ಪಾಯಸ ನೈವೇದ್ಯ ಇಷ್ಟ. ಇಲ್ಲಿ ಹತ್ತು ಮುಟ್ಟು ಮತ್ತು ದೈವ ದೋಷ ಮುಟ್ಟು, ಪ್ರೇತಬಾದೆ, ಬಾಲಗೃಹ ಪರಿಹಾರವಿರುತ್ತದೆ. ಇಲ್ಲಿ ಲಗ್ನ ಆಗದಿದ್ದವರಿಗೆ ಸ್ವಯಂವರ ಪೂಜೆ ದೇವಿಯನ್ನು ಸಂಕಲ್ಪಿಸಿ ಪರಿಹಾರ ಮಾಡಿಕೊಡಲಾಗುವುದು, ಮತ್ತು ನಾಗದೋಷ  ಪೂಜೆ ಮತ್ತು ದುರ್ಗಾಪೂಜೆ ದುರ್ಗಾಹೋಮ ಹರಕೆ ಹೊತ್ತು ಮಾಡುತ್ತಾರೆ.
 
ಕುಂಬಾ ಮಾಸದಲ್ಲಿ ಕೊಡಿ ಏರಿಸಿ ಮೀನಾ ಮಾಸದಲ್ಲಿ ಮೂಲ ಸ್ಥಾನಕ್ಕೆ ಯಾತ್ರೆ ಮೀನಾ ಭರಣಿ ಕಳೆದು 7ನೇ ದಿನ ದೇವಿಯ ಭೂತಕ್ಕೆ ಕಂಡಕರ್ಣರಿಗೆ ಬಲಿ ಪೂಜೆ, ಬಲಿ ಪೂಜೆ ಕಳೆದು ಯಾವ ಪೂಜೆಯು 7 ದಿನ ಇರುವುದಿಲ್ಲ.
 
ವಾರ್ಷಿಕ ಪೂಜೆಯನ್ನು ಕುಂಬಾ ಮಾಸದಿಂದ ಮೀನಾ ಮಾಸದವರೆಗೆ ನಡೆಸಲಾಗುತ್ತದೆ. ಇದರಲ್ಲಿ ದೇವಿಗೆ ಗುರೂದಿ ಪೂಜೆ, ಅಲಂಕಾರ ಪೂಜೆ, ನೈವೇಧ್ಯ ವಿಶೇಷ. 
 
8ನೇ ದಿನ 3 ಹೋಮ ಶುದ್ದಪೂಜೆ ಪೂಜೆಯ ಆರಂಭ.

ಸೇವೆಗಳು


ಗುರುದಿ ಪೂಜೆ

ಶತ್ರು ಸಂಹಾರ ಪೂಜೆ

ಸ್ವಯಂವರ ಪೂಜೆ

ಬಾಲಗ್ರಹ ಪೂಜೆ

ಪ್ರೇತ ಬಾಧೆ ಪರಿಹಾರ

ಉತ್ಸವಗಳು

ತಿಂಗಳ ಪೂಜೆ: ಸಂಕ್ರಾಂತಿ ಪೂಜೆ

ವಾರ್ಷಿಕ ಪೂಜೆ: ಕುಂಭ ಮಾಸದಿಂದ ಮೀನ ಮಾಸದವರಗೆ ದೇವಿ ಪೂಜೆ

ನವರಾತ್ರಿ ಪೂಜೆ

ಪೂಜಾ ಸಮಯ


ಪ್ರತಿ ನಿತ್ಯ ಬೆಳಿಗ್ಗೆ: 5 ಗಂಟೆಯಿಂದ 10 ಗಂಟೆಯವರಗೆ

ಪ್ರತಿ ನಿತ್ಯ ಸಾಯಂಕಾಲ: 4 ಗಂಟೆಯಿಂದ 8 ಗಂಟೆಯವರಗೆ

ವ್ಯವಸ್ಥಾಪನ ಸಮಿತಿ


ಗುರು ಹಿರಿಯರು

ಕುಟುಂಬಸ್ಥರು 

ಗ್ರಾಮಸ್ಥರು

ಶ್ರೀಧರನ್‌ ಸ್ವಾಮಿ‌ (ರಾಜನ್) ಶ್ರೀ. ಕೊಡಂಗಲ್ಲೂರು ವೆಳಿಚ್ಚಪಾಡ್  ಕೋಮರಂ

ದೇಣಿಗೆ


ಅಕೌಂಟ್‌ ಡಿಟೈಲ್ಸ್:‌

Name: M.R. Rajan

A/C. No: 83170100004262

Bank Name: BANK OF BARODA GADDEHALLA Branch

IFSC Code: BARB0VJGAHA

ಸಂಪರ್ಕ


ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನ, 

ಗರಗಂದೂರು ಅಂಚೆ, 

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ

ಸೋಮವಾರಪೇಟೆ ತಾಲ್ಲೂಕು

ಕೊಡಗು.

ಅರ್ಚಕರು: ಎಂ.ಆರ್.‌ ಶ್ರೀಧರನ್‌ ಸ್ವಾಮಿ‌ (ರಾಜನ್) ಶ್ರೀ. ಕೊಡಂಗಲ್ಲೂರು ವೆಳಿಚ್ಚಪಾಡ್  ಕೋಮರಂ

ಮೊ: 9448560798,  9886048552


ದೇವಾಲಯದ ಬಗ್ಗೆ ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ
ದೇವಾಲಯದ ಗೂಗಲ್ ಮ್ಯಾಪ್ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.