ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯ, ಐಗೂರೂ
ದೇವಾಲಯದ ಬಗ್ಗೆ
ದೇವಾಲಯದ ಜಿರ್ಣೋದ್ಧಾರ 1996 ಮೇ 17 ರಂದು ನಡೆಯಿತು.
ಇಲ್ಲಿ ನೆಲೆಸಿರುವ ದೈವಗಳು: ಪಾಷಾಣ ಮೂರ್ತಿ, ಜೂಮಾವತಿ, ಧರ್ಮದೈವ, ಪಂಜುರ್ಲಿ, ಗುಳಿಗ, ಕೊರಗಜ್ಜ(ಕೊರಗ ತನಿಯ), ಭದ್ರಕಾಳಿ, ನಾಗದೇವತೆ, ಕುಟ್ಟಿಚಾತ ಹಾಗೂ ಆದಿಶಕ್ತಿ ಮಹಾತಾಯಿ.
ಸೇವೆಗಳು
ವಾರದಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಅಗೇಲು ಸೇವೆ.
ತಿಂಗಳ ಅಮವಾಸೆಯಂದು ಪೂಜೆಗಳು
ಉತ್ಸವಗಳು
ನವೆಂಬರ್ ತಿಂಗಳಿನಲ್ಲಿ ಮಧ್ಯಂತರ ಜಾತ್ರೆ ಹಾಗೂ ಹರಕೆಕೋಲಗಳು.
ಏಪ್ರಿಲ್ ತಿಂಗಳಿನಲ್ಲಿ ವಾರ್ಷಿಕ ಮಹಾ ಜಾತ್ರೆ ಹಾಗೂ ಹರಕೆಕೋಲಗಳು.
ಪೂಜಾ ಸಮಯ
ವಾರದಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ 10-30 ರಿಂದ 4 ಗಂಟೆಯವರಗೆ.
ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಮೂರು ದಿನ ಅನ್ನ ಸಂತರ್ಪಣೆಯಿದೆ.
ವ್ಯವಸ್ಥಾಪನ ಸಮಿತಿ
ದೇಣಿಗೆ
ಅಕೌಂಟ್ ಡಿಟೈಲ್ಸ್:
Name:
A/C. No:
Bank Name:
IFSC Code:
ಸಂಪರ್ಕ
ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯ, ಐಗೂರೂ. Aigoor
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು.
ಸೋಮವಾರಪೇಟೆ ತಾಲ್ಲೂಕು
ಕೊಡಗು.
ಮೊ: 9481853646, 9008839779, 9481853678
0 Comments