ಮಕ್ಕಂದೂರು ಕೋಟಿ ಚೆನ್ನಯ್ಯರ ಗರಡಿ, ಮಕ್ಕಂದೂರು

ದೇವಾಲಯದ ಬಗ್ಗೆ


ಮಕ್ಕಂದೂರು ಕೋಟಿ ಚೆನ್ನಯ್ಯರ ಗರಡಿ

ಕೋಟಿ-ಚೆನ್ನಯರು ತುಳು ಪಾಡ್ದನದಲ್ಲಿ ಬರುವ ಅಲೌಕಿಕ ವೀರರು. ಅವರ ಜೀವಿತ ಕಾಲದಲ್ಲಿ ಶೋಷಿತರ ಪರ ನಿಂತು ಅಮರತ್ವ ಪಡೆದವರು. ತುಳು ನಾಡಿನಾದ್ಯಂತ ಹರಡಿರುವ 225ಕ್ಕೂ ಹೆಚ್ಚು ಗರೊಡಿಗಳೆಂಬ ದೈವಸ್ಥಾನಗಳಲ್ಲಿ ವೀರ ಆರಾಧನೆ ಪಡೆಯುತ್ತಿರುವವರು. ‘ನಂಬಿನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ’ (ನಂಬಿದವರಿಗೆ ರಕ್ಷಣೆ ನೀಡಿ, ಸತ್ಯವನ್ನು ಜಯಿಸಿಕೊಡುತ್ತೇವೆ) ಎಂದು ಇವರು ನೀಡುವ ಅಭಯವಾಣಿ ಈ ಪ್ರದೇಶದ ಜನವರ್ಗದ ಮನಃಪಟಲದಲ್ಲಿ ಬಲವಾದ ಭರವಸೆ ನೀಡುತ್ತದೆ. ಜಾತಿ-ವರ್ಗಭೇದವಿಲ್ಲದೆ ಜನ ಆರಾಧಿಸುತ್ತಾರೆ.

ಸೇವೆಗಳು


ಪೂಜೆ

ಉತ್ಸವಗಳು

ತಿಂಗಳ ಪೂಜೆ: 

ವಾರ್ಷಿಕ ಪೂಜೆ: 

ಪೂಜಾ ಸಮಯ


ಪ್ರತಿ ನಿತ್ಯ ಬೆಳಿಗ್ಗೆ: 5 ಗಂಟೆಯಿಂದ 10 ಗಂಟೆಯವರಗೆ

ಪ್ರತಿ ನಿತ್ಯ ಸಾಯಂಕಾಲ: 4 ಗಂಟೆಯಿಂದ 8 ಗಂಟೆಯವರಗೆ

ವ್ಯವಸ್ಥಾಪನ ಸಮಿತಿ


ಗುರು ಹಿರಿಯರು

ಕುಟುಂಬಸ್ಥರು 

ಗ್ರಾಮಸ್ಥರು

ದೇಣಿಗೆ


ಅಕೌಂಟ್‌ ಡಿಟೈಲ್ಸ್:‌

Name: 

A/C. No: 

Bank Name: 

IFSC Code: 

ಸಂಪರ್ಕ


ಮಕ್ಕಂದೂರು ಕೋಟಿ ಚೆನ್ನಯ್ಯರ ಗರಡಿ 

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು
 
Makkanduru 

ಮಡಿಕೇರಿ ತಾಲ್ಲೂಕು

ಕೊಡಗು.

ಮೊ: ‌


Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.